National News – Kannada

Unable to display feed at this time.

 

Unable to display feed at this time.

 

  • ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡಿದ್ದ ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್ ಈಗ ರಷ್ಯಾದಲ್ಲಿ ರಸ್ತೆ ಗುಡಿಸುವ ಕೆಲಸಗಾರ! December 22, 2025
    ರಷ್ಯಾದಲ್ಲಿ ಸದ್ಯ ಕಾರ್ಮಿಕರ ತೀವ್ರ ಕೊರತೆ ಎದುರಾಗಿದ್ದು, ಇದನ್ನು ನೀಗಿಸಲು ಭಾರತದಿಂದ ಹೋದ ವಲಸಿಗರು ಅಲ್ಲಿನ ರಸ್ತೆಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇವರಲ್ಲಿ ಒಬ್ಬರಾದ 26 ವರ್ಷದ ಮುಕೇಶ್ ಮಂಡಲ್ ಎಂಬುವವರ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈತ ಭಾರತದಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ತಿಂಗಳಿಗೆ 1.1 ಲಕ್ಷ ರೂಪಾಯಿ ಸಂಬಳ ರಷ್ಯಾದ ಸೇಂಟ್ ಪೀಟರ್ಸ […]
  • ನಿವೃತ್ತ ಅಧಿಕಾರಿಗೆ ಸೈಬರ್ ಶಾಕ್: ಡಿಜಿಟಲ್ ಅರೆಸ್ಟ್ ಹೆಸರಲ್ಲಿ 22 ಲಕ್ಷ ಲೂಟಿ ಮಾಡಿದ ಖದೀಮರು! December 22, 2025
    ಸೈಬರ್ ಅಪರಾಧಿಗಳ ‘ಡಿಜಿಟಲ್ ಅರೆಸ್ಟ್’ ಎಂಬ ಹೊಸ ಮಾದರಿಯ ವಂಚನೆಗೆ ಈಗ ಉನ್ನತ ಹುದ್ದೆಯಲ್ಲಿದ್ದ ನಿವೃತ್ತ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಹೈದರಾಬಾದ್‌ನ ಎಸಿ ಗಾರ್ಡ್ಸ್ ನಿವಾಸಿಯಾದ 77 ವರ್ಷದ ನಿವೃತ್ತ ಚೀಫ್ ಪೋಸ್ಟ್‌ಮಾಸ್ಟರ್ ಜನರಲ್ ಅವರು ಬರೋಬ್ಬರಿ 22 ಲಕ್ಷ ರೂಪಾಯಿ ಕಳೆದುಕೊಂಡು ಪೊಲೀಸರ ಮೊರೆ ಹೋಗಿದ್ದಾರೆ. ವಂಚನೆ ನಡೆದಿದ್ದು ಹೇಗೆ? ಡಿಸೆಂಬರ್ 7 ರಂದು ಸಂತ್ರಸ್ತರಿಗೆ ಕರೆ ಮಾಡಿದ ಮಹಿಳೆಯೊಬ್ಬಳು, ತಾನು ಕೇಂದ್ರ ಸಂವಹನ ಸಚಿವಾಲಯ […]
  • ತಂದೆಗೆ ಹೆದರಿ ತಪ್ಪಿಸಿಕೊಳ್ಳುವ ಸಾಹಸ: ಎಂಟನೇ ಮಹಡಿಯಿಂದ ಬಿದ್ದು ಪ್ರಾಣ ಕಳೆದುಕೊಂಡ ಹೈದರಾಬಾದ್ ಯುವತಿ! December 22, 2025
    ಬಾಯ್‌ಫ್ರೆಂಡ್ ಜೊತೆಗಿದ್ದಾಗ ಅನಿರೀಕ್ಷಿತವಾಗಿ ಬಂದ ತಂದೆಗೆ ಹೆದರಿ, ಫ್ಲಾಟ್‌ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ 22 ವರ್ಷದ ಯುವತಿಯೊಬ್ಬಳು ಎಂಟನೇ ಮಹಡಿಯಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ಬಳಿಯ ಕೊಲ್ಲೂರು ಎಂಬಲ್ಲಿ ನಡೆದಿದೆ. ಸಕೀನಾ ಬೇಗಂ ಎಂಬಾಕೆಯೇ ಮೃತ ದುರ್ದೈವಿ. ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದೇನು? ಸಕೀನಾ ತನ್ನ ಗೆಳೆಯ ಆಲಿ ಜೊತೆಗೆ ತೆಲ್ಲಾಪುರ ವ್ಯಾಪ್ತಿಯಲ್ಲಿರುವ ತನ್ನ ತಂದೆಗೆ ಸೇರಿದ ಫ್ಲಾಟ್‌ಗೆ ಬಂ […]
  • BREAKING: 6 ತಿಂಗಳಿಂದ ಸಂಬಳವಿಲ್ಲದೇ ಸಂಕಷ್ಟಕ್ಕೀಡಾದ ಡಾಕ್ಟರ್: ವೈದ್ಯಾಧಿಕಾರಿ ರಾಜೀನಾಮೆ December 22, 2025
    ಮಂಗಳೂರು: 6 ತಿಂಗಳಿಂದ ಸಂಬಳ ನೀಡದ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರದ ಗುತ್ತಿಗೆ ವೈದ್ಯಾಧಿಕಾರಿ ರಾಜೀನಾಮೆ ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ಲಮೊಗ್ರುವಿನಲ್ಲಿ ನಡೆದಿದೆ. ಡಾ.ಕುಲದೀಪ್ ಎಂಡಿ ರಾಜೀನಾಮೆ ನೀಡಿರುವ ವೈದ್ಯಾಧಿಕಾರಿ. ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ವೈದ್ಯಾಧಿಕಾರಿಯಾಗಿದ್ದ ಡಾ. ಕುಲದೀಪ್ ಅವರಿಗೆ ಕಳೆದ 6 ತಿಂಗಳಿಂದ ಸಂಬಳವಾಗಿರಲಿಲ್ಲ. ಸಂಬಳವಿಲ್ಲದೇ ಜೀವನ ನಿರ್ವಹಣೆ ಕ […]
  • ನಿಮ್ಮ ಕಣ್ಣುಗಳು ಆಗಾಗ ಅದರುತ್ತಿವೆಯೇ? ಇದು ಸಾಮಾನ್ಯ ಸಮಸ್ಯೆಯಲ್ಲ, ದೇಹದಲ್ಲಿನ ಈ ಪ್ರಮುಖ ಪೌಷ್ಟಿಕಾಂಶದ ಕೊರತೆಯೂ ಇರಬಹುದು! December 22, 2025
    ಕಣ್ಣು ಪಟಪಟಿಸುವುದು ಅಥವಾ ಅದರುವುದು ಕೇವಲ ದಣಿವು ಅಥವಾ ಒತ್ತಡದ ಲಕ್ಷಣ ಎಂದು ನಾವೆಲ್ಲರೂ ಭಾವಿಸುತ್ತೇವೆ. ಆದರೆ ಇದು ನಿಮ್ಮ ದೇಹದಲ್ಲಿ ಮೆಗ್ನೀಶಿಯಂ ಅಂಶ ಕಡಿಮೆಯಾಗಿದೆ ಎನ್ನುವ ಮುನ್ಸೂಚನೆಯೂ ಆಗಿರಬಹುದು. ‘ಹೈಪೋಮ್ಯಾಗ್ನೀಶೀಮಿಯಾ’ ಎಂದು ಕರೆಯಲ್ಪಡುವ ಈ ಮೆಗ್ನೀಶಿಯಂ ಕೊರತೆಯು ಆರಂಭದಲ್ಲಿ ಯಾವುದೇ ದೊಡ್ಡ ಲಕ್ಷಣಗಳನ್ನು ತೋರಿಸುವುದಿಲ್ಲ. ಹೀಗಾಗಿ ಇದನ್ನು ‘ಸೈಲೆಂಟ್ ಡೆಫಿಶಿಯನ್ಸಿ’ ಎಂದು ಕರೆಯಲಾಗುತ್ತದೆ. ಮೆಗ್ನೀಶಿಯಂ ದೇಹಕ್ಕೆ ಯಾಕೆ ಬ […]