Unable to display feed at this time.
Unable to display feed at this time.
- ಬ್ಯಾಂಕ್ ಮುಷ್ಕರ ಮುಂದೂಡಿದ ಯೂನಿಯನ್ಗಳು, ಜ. 30, 31ಕ್ಕಿಲ್ಲ ಬ್ಯಾಂಕ್ ಬಂದ್ January 28, 2023ಇದೇ ಜನವರಿ 30 ಮತ್ತು 31ರಂದು ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ನಡೆಸಲು ಉದ್ದೇಶಿಸಿದ್ದ ನೌಕರರ ಒಕ್ಕೂಟ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಶನಿವಾರ ಬಂದ್ ಹಿಂಪಡೆದಿದೆ.
- ಕಾರುಗಳ ದರ ಏರಿಕೆ ಮಾಡಿದ ಟಾಟಾ ಮೋಟಾರ್ಸ್, ಫೆ. 1ರಿಂದಲೇ ಜಾರಿ January 28, 2023ಫೆಬ್ರವರಿ 1 ರಿಂದ ಜಾರಿಗೆ ಬರುವಂತೆ ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ಸರಾಸರಿ ಆಧಾರದ ಮೇಲೆ ಶೇ. 1.2ರಷ್ಟು ಏರಿಕೆ ಮಾಡುವುದಾಗಿ ಟಾಟಾ ಮೋಟಾರ್ಸ್ ಶುಕ್ರವಾರ ಘೋಷಿಸಿದೆ. ಇದರಿಂದ ಮಾರುತಿ ಸುಜುಕಿ ಬೆನ್ನಲ್ಲೇ ಟಾಟಾ ಮೋಟಾರ್ಸ್ ಕೂಡ ಕಾರುಗಳ ದರ ಏರಿಕೆ ಮಾಡದಂತಾಗಿದೆ.
- ನೆಲಕಚ್ಚಿದ ಅದಾನಿ ಗ್ರೂಪ್ ಷೇರುಗಳು, ಎಲ್ಐಸಿಗೆ ಎರಡೇ ದಿನದಲ್ಲಿ 18,000 ಕೋಟಿ ರೂ. ನಷ್ಟ January 28, 2023ಹಿಂಡನ್ಬರ್ಗ್ ರಿಸರ್ಚ್ನ ವರದಿಯ ಬಳಿಕ ಅದಾನಿ ಕಂಪನಿಗಳ ಷೇರುಗಳು ಒಂದೇ ಸಮನೆ ಕುಸಿತ ಕಾಣುತ್ತಿದ್ದು, ಈ ಕಂಪನಿಗಳಲ್ಲಿ ಹೂಡಿಕೆ ಮಾಡಿದವರೂ ನಷ್ಟಕ್ಕೀಡಾಗಿದ್ದಾರೆ. ಭಾರತೀಯ ಜೀವ ವಿಮಾ ನಿಗಮ 18,647 ಕೋಟಿ ರೂ.ಗೂ ಹೆಚ್ಚಿನ ನಷ್ಟಕ್ಕೀಡಾಗಿದೆ.
- ಗೋಧಿ ಮಾರಾಟಕ್ಕೆ ಟೆಂಡರ್ ಆಹ್ವಾನಿಸಿದ ಎಫ್ಸಿಐ, ಒಂದೇ ದಿನ ಗೋಧಿ ದರ 9% ಇಳಿಕೆ January 28, 2023ತನ್ನ ಸಂಗ್ರಹದಲ್ಲಿರುವ ಗೋಧಿಯಲ್ಲಿ 25 ಲಕ್ಷ ಟನ್ ಮಾರಾಟ ಮಾಡಲು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಟೆಂಡರ್ ಆಹ್ವಾನಿಸಿದ್ದು ಇದಾದ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಶುಕ್ರವಾರ ಒಂದೇ ದಿನ ಗೋಧಿ ಬೆಲೆ ಶೇ. 6-9ರಷ್ಟು ಕುಸಿತ ಕಂಡಿದೆ.
- ಜಿಎಸ್ಟಿ ನೆಪದಲ್ಲಿ ವಿದೇಶಿ ಕಂಪನಿಗೆ ದೋಖಾ, ಇಬ್ಬರ ಬಂಧನ, ₹3 ಕೋಟಿ ಮೌಲ್ಯದ ಆಸ್ತಿ ಜಪ್ತಿ January 28, 2023ಜಿಎಸ್ಟಿ ಪಾವತಿ ನೆಪದಲ್ಲಿ ಕೊರಿಯಾ ಮೂಲದ ಆಟೋಮೋಟಿವ್ ಕಂಪನಿ ಮಾಲೀಕರಿಂದ ಕೋಟ್ಯಂತರ ರೂ. ಹಣ ಪಡೆದು ವಂಚಿಸಿದ ಆರೋಪದ ಮೇಲೆ ನಿಖಿಲ್ ಮತ್ತು ವಿನಯ್ ಬಾಬು ಎಂಬುವವರನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

- ಸಾಲವೂ ವೋಟ್ಬ್ಯಾಂಕ್, ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾಗೆ ಪಕ್ಷಗಳ ಪೈಪೋಟಿ January 28, 2023ಕರ್ನಾಟಕದ ಸಾವಿರಾರು ಸ್ತ್ರೀ ಶಕ್ತಿ ಸಂಘಗಳು ಮಾಡಿರುವ ಸಾಲವೂ ಈಗ ರಾಜಕೀಯ ಪಕ್ಷಗಳಿಗೆ ವೋಟ್ ಬ್ಯಾಂಕ್ ಆಗಿದ್ದು, ಈ ಎಲ್ಲ ಸಾಲವನ್ನು ಮನ್ನಾ ಮಾಡಲು ಪಕ್ಷಗಳ ನಡುವೆ ಪೈಪೋಟಿಯೇ ಹುಟ್ಟಿಕೊಂಡಿದೆ.
Unable to display feed at this time.
- ChatGPT | ಟೆಕ್ ಲೋಕದಲ್ಲಿ 'ಚಾಟ್ ಜಿಪಿಟಿ' ಬಿರುಗಾಳಿ, ಏನಿದು ಹೊಸ ತಂತ್ರಾಂಶ? January 24, 2023OpenAI ChatGPT | 'ಚಾಟ್ ಜಿಪಿಟಿ' ಇದೊಂದು ಬಗೆಯ ಮಶೀನ್ ಲರ್ನಿಂಗ್ ಮಾಡೆಲ್; ಅಂದರೆ, ಯಂತ್ರಗಳು ಕಲಿಯುವುದನ್ನು ಸಾಧ್ಯವಾಗಿಸುವ ಸಂಕೀರ್ಣ ವ್ಯವಸ್ಥೆ. ಪಠ್ಯರೂಪದಲ್ಲಿ ನಾವು ಸಲ್ಲಿಸುವ ಪ್ರಶ್ನೆಗಳನ್ನು ಅರ್ಥಮಾಡಿಕೊಂಡು ಅವಕ್ಕೆ ಪಠ್ಯರೂಪದಲ್ಲೇ ಉತ್ತರಗಳನ್ನು ಕೊಡುವುದು ಇದರ ವೈಶಿಷ್ಟ್ಯ.
- ಅಯ್ಯೋ ಪಾಕಿಸ್ತಾನವೇ... ಮತಾಂಧತೆಯ ಅಫೀಮಿನ ರಾಷ್ಟ್ರದಲ್ಲಿ ಈಗ ವಿಪ್ಲವ-ವಿಕೋಪ-ವಿನಾಶ! January 13, 2023ಒಂದೆಡೆ ಪ್ರಕೃತಿ ವಿಕೋಪ, ಮತ್ತೊಂದೆಡೆ ರಾಜಕೀಯ ವಿಪ್ಲವದಿಂದಾಗಿ ಸರಿಸುಮಾರು 24 ಕೋಟಿ ಜನಸಂಖ್ಯೆ ಹೊಂದಿರುವ ಪಾಕಿಸ್ತಾನ ಈಗ ಆರ್ಥಿಕ ದಿವಾಳಿ ಅಂಚಿಗೆ ಬಂದು ನಿಂತಿದೆ. ಸದ್ಯಕ್ಕರ ಭಗವಂತನ ಮೇಲೆ ಭಾರ ಹಾಕುವುದನ್ನು ಬಿಟ್ಟರೆ ಪಾಕಿಸ್ತಾನಕ್ಕೆ ಬೇರೇನೂ ದಾರಿ ಇಲ್ಲ ಎನ್ನುತ್ತಿದ್ದಾರೆ ಪಾಕಿಸ್ತಾನದ ರಾಜಕೀಯ ವಿಶ್ಲೇಷಕರು.
- ನಿಲ್ಲದ ಪ್ರತಿಭಾ ಪಲಾಯನ, ಭಾರತೀಯರೇ ಭಾರತ ಬಿಟ್ಟು ತೆರಳುತ್ತಿರುವುದೇಕೆ? January 10, 2023ಭಾರತೀಯರೇ ಭಾರತ ಬಿಟ್ಟು ತೆರಳುತ್ತಿರುವುದೇಕೆ? ಭಾರತದಲ್ಲಿ ವೃತ್ತಿ ಅವಕಾಶಗಳ ಕೊರತೆ ಕಾರಣ ಕೆಲವು ಪ್ರತಿಭಾವಂತರು ದೇಶದ ನಾಗರಿಕತ್ವ ತೊರೆದು ವಿದೇಶದಲ್ಲಿ ನೆಲೆ ಕಾಣುವುದು ಹಿಂದಿನಿಂದಲೂ ನಡೆದಿದೆ. ಆದರೆ, 2022ರಲ್ಲಿ ಈ ಪ್ರಮಾಣ 1.83 ಲಕ್ಷದಷ್ಟು ಗರಿಷ್ಠ ಪ್ರಮಾಣ ತಲುಪಿದೆ. ಪ್ರತಿನಿತ್ಯ 500 ಮಂದಿ ಭಾರತದ ಪೌರತ್ವ ತ್ಯಜಿಸುತ್ತಿದ್ದಾರೆ. ಏಕೆ ಈ ಪೌರತ್ವ ವಲಸೆ ಸಂಭವಿಸುತ್ತಿದೆ?
- ದುಬೈನ ದೈತ್ಯ ಎಮಿರೇಟ್ಸ್ ಹಿಂದಿಕ್ಕಲು ಪ್ಲ್ಯಾನ್, 500 ಜೆಟ್ ಖರೀದಿಯತ್ತ ಏರ್ ಇಂಡಿಯಾ ದಾಪುಗಾಲು December 13, 2022ಟಾಟಾ ಸನ್ಸ್ ಒಡೆತನದ ಏರ್ ಇಂಡಿಯಾ 500 ವಿಮಾನಗಳನ್ನು ಖರೀದಿಸಲು ಬೇಡಿಕೆ ಸಲ್ಲಿಸಿದೆ. ಖರೀದಿ ಪ್ರಕ್ರಿಯೆ ಪೂರ್ಣಗೊಂಡರೆ ಏರ್ ಇಂಡಿಯಾ ವಿಶ್ವದ ಅತಿದೊಡ್ಡ ಏರ್ಲೈನ್ಸ್ ಆಗಲಿದೆ. ಈ ಡೀಲ್ನೊಂದಿಗೆ ದುಬೈ ಮೂಲದ ದೈತ್ಯ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ಅನ್ನು ಹಿಂದಿಕ್ಕುವ ಕಾರ್ಯತಂತ್ರವನ್ನು ಟಾಟಾ ಸಮೂಹ ಹೊಂದಿರುವುದು ಸ್ಪಷ್ಟವಾಗುತ್ತದೆ.
- ಮೆದುಳಿಗೆ ಕೈಹಾಕಿದ ಮಸ್ಕ್, ಮನುಷ್ಯನ ತಲೆಗೆ ಚಿಪ್ ಅಳವಡಿಕೆ ಮುಂದಾದ ನಂ.1 ಶ್ರೀಮಂತ December 7, 2022Elon Musk chip | ಮಾನವನ ಮೆದುಳಿನಲ್ಲಿ ಕಂಪ್ಯೂಟರ್ ಆಧಾರಿತ ಚಿಪ್ ಅಳವಡಿಕೆಯ ಕಾಲ ಅತ್ಯಂತ ಸನ್ನಿಹಿತವಾಗಿದೆ. ಜಗತ್ತಿನ ನಂ.1 ಉದ್ಯಮಿ ಎಲನ್ ಮಸ್ಕ್ ಒಡೆತನದ ನ್ಯೂರಾಲಿಂಕ್ ಸಂಸ್ಥೆ ಈ ಕುರಿತ ಕ್ಲಿನಿಕಲ್ ಟ್ರಯಲ್ ನಡೆಸಲು, ಅಮೆರಿಕ ಸರಕಾರದ ಅನುಮತಿ ಪಡೆಯುತ್ತಿದೆ. ಮಸ್ಕ್ ಏಕೆ ಮೆದುಳಿಗೆ ಚಿಪ್ ಅಳವಡಿಕೆಗೆ ಮುಂದಾಗಿದ್ದಾರೆ? ಇದರಿಂದ ಮುಂದೆ ಏನೆಲ್ಲ ಘಟಿಸಬಹುದು?- ಈ ಬಗ್ಗೆ ಕೌತುಕದ ನೋಟ ಇಲ್ಲಿದೆ.