Unable to display feed at this time.
Unable to display feed at this time.
- ಕುಡುಕ ಉಬರ್ ಚಾಲಕ: ಪ್ರಯಾಣಿಕನಿಂದಲೇ ಕ್ಯಾಬ್ ಚಾಲನೆ September 15, 2018ಉಬರ್ ಚಾಲಕನೊಬ್ಬ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸದ ಸ್ಥಿತಿಯಲ್ಲಿದ್ದ ಕಾರಣ ಪ್ರಯಾಣಿಕನೇ ಕಾರನ್ನು ಚಲಾಯಿಸಿದ ಘಟನೆ ನಡೆದಿದೆ.
- ಗೇರು ನಿಗಮದಲ್ಲಿ ಸಸಿಗಳ ರಕ್ಷಣೆಗೆ ದೈವ July 30, 2018ಪುತ್ತೂರಿನಲ್ಲಿರುವ ಕರ್ನಾಟಕ ಕ್ಯಾಶ್ಯೂ ಡೆವಲಪ್ಮೆಂಟ್ ಕಾರ್ಪೋರೇಷನ್ ಕಸಿ ಮಾಡಿ ಬೆಳೆಸುತ್ತಿರುವ ಸಸಿಗಳ ರಕ್ಷಣೆಗೆ ದೈವವನ್ನೇ ಆಹ್ವಾನಿಸಿರುವುದು ಕುತೂಹಲಕಾರಿ.
- ತವರು ಜಿಲ್ಲೆ ವಿದ್ಯಾರ್ಥಿಗಳಿಗೆ ರೇವಣ್ಣ ಬಂಪರ್ ಆಫರ್ June 25, 2018ಗ್ರಾಮಾಂತರ ಪ್ರದೇಶದಿಂದ ಬರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಂಪರ್ ಆಫರ್ ಘೋಷಿಸಿದ್ದಾರೆ. ಗ್ರಾಮೀಣ ಪ್ರದೇಶದಿಂದ ನಗರದ ಕಾಲೇಜಿಗೆ ಓದಲು ಬರುವವರಿಗಾಗಿ ಅವರು ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಿದ್ದಾರೆ.
- ಮೋದಿ ಸಭೆಯಲ್ಲಿ ಗದ್ದಲ ಮಾಡಿ ಕುರ್ಚಿ ಎಸೆಯಿರಿ: ಜಿಗ್ನೇಶ್ ಮೇವಾನಿ ವಿವಾದಾತ್ಮಕ ಹೇಳಿಕೆ April 6, 2018ಮೋದಿ ಕಾರ್ಯಕ್ರಮದಲ್ಲಿ ಕುರ್ಚಿಗಳನ್ನು ಗಾಳಿಯಲ್ಲಿ ತೂರಾಡಿ, ಅವರ ಕಾರ್ಯಕ್ರಮಕ್ಕೆ ಡಿಸ್ಟರ್ಬ್ ಮಾಡಿ ಎಂದು ಶಾಸಕ ಜಿಗ್ನೇಶ್ ಮೇವಾನಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
- ಸರಕಾರದ ತೀರ್ಮಾನಗಳಿಂದ ಸಮಸ್ಯೆ: ಎಚ್ಡಿಕೆ February 8, 2018ಸಮಸ್ಯೆಗಳ ಜತೆಗೆ ಸಮಸ್ಯೆಗಳನ್ನು ಹುಟ್ಟು ಹಾಕುವುದೇ ಕಾಂಗ್ರೆಸ್ ಸರಕಾರದ ತೀರ್ಮಾನಗಳು. ಈ ಸರಕಾರಕ್ಕೆ ಸಾಮಾನ್ಯ ತಿಳಿವಳಿಕೆ ಕೂಡ ಇಲ್ಲ ಎಂದು ಜೆಡಿಎಸ್ ಮುಖಂಡ ಕುಮಾರಸ್ವಾಮಿ ಹೇಳಿದ್ದಾರೆ.
- IND vs NZ: ಟೀಮ್ ಇಂಡಿಯಾ ಯುವ ಆಲ್ರೌಂಡರ್ನ ಸಾಮರ್ಥ್ಯ ಹೊಗಳಿದ ಮೊಹಮ್ಮದ್ ಕೈಫ್! January 28, 2023Mohammad Kaif Lauds Washington Sundar's Batting Ability: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 21 ರನ್ಗಳ ಹೀನಾಗ ಸೋಲು ಕಂಡಿದೆ. ಈ ಸೋಲಿನೊಂದಿಗೆ ಹಾರ್ದಿಕ್ ಪಾಂಡ್ಯ ಪಡೆ 0-1 ಅಂತರದ ಹಿನ್ನಡೆ ಅನುಭವಿಸಿದೆ. ಆದರೆ, ಪಂದ್ಯದಲ್ಲಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, 28 ಎಸೆತಗಳಲ್ಲಿ 50 ರನ್ಗಳ ಸ್ಪೋಟಕ ಇನ್ನಿಂಗ್ಸ್ ಆಡಿದ್ದರು. ಇದಕ್ಕೂ ಮುನ್ನ ಬೌ […]
- IND vs NZ: ಸದ್ದಿಲ್ಲದೆ ಧೋನಿ ದಾಖಲೆ ಮುರಿದ ಸೂರ್ಯಕುಮಾರ್ ಯಾದವ್! January 28, 2023Suryakumar Yadav's T20I Records: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ರಾಂಚಿಯ ಜೆ.ಎಸ್.ಸಿ.ಎ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ (ಜ.27) ನಡೆದ ಪ್ರಥಮ ಟಿ20-ಐ ಪಂದ್ಯದಲ್ಲಿ ಟೀಮ್ ಇಂಡಿಯಾ 21 ರನ್ ಗಳಿಂದ ಸೋಲುಂಡಿದೆ. ಭಾರತ ತಂಡ ಸರಣಿಯಲ್ಲಿ 1-0 ಅಂತರದ ಹಿನ್ನಡೆ ಅನುಭವಿಸಿದ್ದರೂ, ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದಾಗಿ ಗಮನ ಸೆಳೆದಿದ್ದ ಸೂರ್ಯಕುಮಾರ್ ಯಾದವ್ ಹಾಗೂ ವಾಷಿಂಗ್ಟನ್ ಸುಂದರ್, ಮಾಜಿ ನಾಯಕ ಎಂಎಸ್. […]
- IND vs NZ: 'ಸಂಪೂರ್ಣ ಫಿಟ್', ಟೀಮ್ ಇಂಡಿಯಾ ಸೆಲೆಕ್ಟರ್ಸ್ಗೆ ಸಂದೇಶ ರವಾನಿಸಿದ ಸಂಜು ಸ್ಯಾಮ್ಸನ್! January 28, 2023India vs New Zealand T20I Series 2023: ಇದೇ ವರ್ಷ ಶ್ರೀಲಂಕಾ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಡೈವಿಂಗ್ ಕ್ಯಾಚ್ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಮಂಡಿಗೆ ಗಾಯ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿಗಳಿಂದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಹೊರಬೀಳುವಂತ್ತಾಗಿತ್ತು. ಇದೀಗ ಕೇರಳದ ಆಟಗಾರ ಶುಭ ಸುದ್ದಿ ನೀಡಿದ್ದಾರೆ. ಮಂಡಿ ನ […]
- IND vs NZ: 'ಟಿ20 ಸ್ಪೆಷಲಿಸ್ಟ್ ಬೌಲರ್ ಹರ್ಷಲ್ ಪಟೇಲ್ ಎಲ್ಲಿ?', ಆಕಾಶ್ ಚೋಪ್ರಾ ಬೌನ್ಸರ್! January 28, 2023India vs New Zealand T20I Series 2023: ಬೌಲಿಂಗ್ ವೈಫಲ್ಯಕ್ಕೆ ಭಾರಿ ಬೆಲೆ ತೆತ್ತ ಟೀಮ್ ಇಂಡಿಯಾ, ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯ ಮೊದಲ ಹಣಾಹಣಿಯಲ್ಲಿ 21 ರನ್ಗಳ ಸೋಲುಂಡಿತು. ಪ್ರಮುಖವಾಗಿ ಯುವ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಕೊನೇ ಓವರ್ ಒಂದರಲ್ಲೇ 27 ರನ್ ಹೊಡೆಸಿಕೊಂಡಿದ್ದು ಟೀಮ್ ಇಂಡಿಯಾಗೆ ನುಂಗಲಾರದ ತುತ್ತಾಯಿತು. ಈ ಬಗ್ಗೆ ಮಾತನಾಡಿರುವ ಭಾರತದ ಮಾಜಿ ಆಟಗಾರ ಆಕಾಶ್ […]
- IND vs NZ: ಎರಡನೇ ಟಿ20 ಪಂದ್ಯಕ್ಕೆ ಭಾರತ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ಸಾಧ್ಯತೆ! January 28, 2023IND vs NZ 2nd T20I Match preview: ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ಟಿ20 ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿರುವ ಭಾರತ ತಂಡ, ಭಾನುವಾರ ಲಖನೌದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ಗೆ ತಿರುಗೇಟು ನೀಡಲು ಎದುರು ನೋಡುತ್ತಿದೆ. ಆದರೆ, ಮಿಚೆಲ್ ಸ್ಯಾಂಟ್ನರ್ ನಾಯಕತ್ವದ ನ್ಯೂಜಿಲೆಂಡ್ ತಂಡವನ್ನು ಮಣಿಸುವುದು ಅಷ್ಟೊಂದು ಸುಲಭವಲ್ಲ. ಆದರೆ, ಕಳೆದ ಪಂದ್ಯದಲ್ಲಿ ಮಾಡಿದ್ದ ತಪ್ಪುಗಳನ […]
Unable to display feed at this time.
Unable to display feed at this time.