Business News ( Kannada)


Unable to display feed at this time.

 

Unable to display feed at this time.

 


 


 

Unable to display feed at this time.

 

  • ChatGPT | ಟೆಕ್‌ ಲೋಕದಲ್ಲಿ 'ಚಾಟ್‌ ಜಿಪಿಟಿ' ಬಿರುಗಾಳಿ, ಏನಿದು ಹೊಸ ತಂತ್ರಾಂಶ? January 24, 2023
    OpenAI ChatGPT | 'ಚಾಟ್ ಜಿಪಿಟಿ' ಇದೊಂದು ಬಗೆಯ ಮಶೀನ್‌ ಲರ್ನಿಂಗ್‌ ಮಾಡೆಲ್‌; ಅಂದರೆ, ಯಂತ್ರಗಳು ಕಲಿಯುವುದನ್ನು ಸಾಧ್ಯವಾಗಿಸುವ ಸಂಕೀರ್ಣ ವ್ಯವಸ್ಥೆ. ಪಠ್ಯರೂಪದಲ್ಲಿ ನಾವು ಸಲ್ಲಿಸುವ ಪ್ರಶ್ನೆಗಳನ್ನು ಅರ್ಥಮಾಡಿಕೊಂಡು ಅವಕ್ಕೆ ಪಠ್ಯರೂಪದಲ್ಲೇ ಉತ್ತರಗಳನ್ನು ಕೊಡುವುದು ಇದರ ವೈಶಿಷ್ಟ್ಯ.
  • ಅಯ್ಯೋ ಪಾಕಿಸ್ತಾನವೇ... ಮತಾಂಧತೆಯ ಅಫೀಮಿನ ರಾಷ್ಟ್ರದಲ್ಲಿ ಈಗ ವಿಪ್ಲವ-ವಿಕೋಪ-ವಿನಾಶ! January 13, 2023
    ಒಂದೆಡೆ ಪ್ರಕೃತಿ ವಿಕೋಪ, ಮತ್ತೊಂದೆಡೆ ರಾಜಕೀಯ ವಿಪ್ಲವದಿಂದಾಗಿ ಸರಿಸುಮಾರು 24 ಕೋಟಿ ಜನಸಂಖ್ಯೆ ಹೊಂದಿರುವ ಪಾಕಿಸ್ತಾನ ಈಗ ಆರ್ಥಿಕ ದಿವಾಳಿ ಅಂಚಿಗೆ ಬಂದು ನಿಂತಿದೆ. ಸದ್ಯಕ್ಕರ ಭಗವಂತನ ಮೇಲೆ ಭಾರ ಹಾಕುವುದನ್ನು ಬಿಟ್ಟರೆ ಪಾಕಿಸ್ತಾನಕ್ಕೆ ಬೇರೇನೂ ದಾರಿ ಇಲ್ಲ ಎನ್ನುತ್ತಿದ್ದಾರೆ ಪಾಕಿಸ್ತಾನದ ರಾಜಕೀಯ ವಿಶ್ಲೇಷಕರು.
  • ನಿಲ್ಲದ ಪ್ರತಿಭಾ ಪಲಾಯನ, ಭಾರತೀಯರೇ ಭಾರತ ಬಿಟ್ಟು ತೆರಳುತ್ತಿರುವುದೇಕೆ? January 10, 2023
    ಭಾರತೀಯರೇ ಭಾರತ ಬಿಟ್ಟು ತೆರಳುತ್ತಿರುವುದೇಕೆ? ಭಾರತದಲ್ಲಿ ವೃತ್ತಿ ಅವಕಾಶಗಳ ಕೊರತೆ ಕಾರಣ ಕೆಲವು ಪ್ರತಿಭಾವಂತರು ದೇಶದ ನಾಗರಿಕತ್ವ ತೊರೆದು ವಿದೇಶದಲ್ಲಿ ನೆಲೆ ಕಾಣುವುದು ಹಿಂದಿನಿಂದಲೂ ನಡೆದಿದೆ. ಆದರೆ, 2022ರಲ್ಲಿ ಈ ಪ್ರಮಾಣ 1.83 ಲಕ್ಷದಷ್ಟು ಗರಿಷ್ಠ ಪ್ರಮಾಣ ತಲುಪಿದೆ. ಪ್ರತಿನಿತ್ಯ 500 ಮಂದಿ ಭಾರತದ ಪೌರತ್ವ ತ್ಯಜಿಸುತ್ತಿದ್ದಾರೆ. ಏಕೆ ಈ ಪೌರತ್ವ ವಲಸೆ ಸಂಭವಿಸುತ್ತಿದೆ?
  • ದುಬೈನ ದೈತ್ಯ ಎಮಿರೇಟ್ಸ್‌ ಹಿಂದಿಕ್ಕಲು ಪ್ಲ್ಯಾನ್‌, 500 ಜೆಟ್‌ ಖರೀದಿಯತ್ತ ಏರ್‌ ಇಂಡಿಯಾ ದಾಪುಗಾಲು December 13, 2022
    ಟಾಟಾ ಸನ್ಸ್‌ ಒಡೆತನದ ಏರ್‌ ಇಂಡಿಯಾ 500 ವಿಮಾನಗಳನ್ನು ಖರೀದಿಸಲು ಬೇಡಿಕೆ ಸಲ್ಲಿಸಿದೆ. ಖರೀದಿ ಪ್ರಕ್ರಿಯೆ ಪೂರ್ಣಗೊಂಡರೆ ಏರ್‌ ಇಂಡಿಯಾ ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಆಗಲಿದೆ. ಈ ಡೀಲ್‌ನೊಂದಿಗೆ ದುಬೈ ಮೂಲದ ದೈತ್ಯ ವಿಮಾನಯಾನ ಸಂಸ್ಥೆ ಎಮಿರೇಟ್ಸ್‌ ಅನ್ನು ಹಿಂದಿಕ್ಕುವ ಕಾರ್ಯತಂತ್ರವನ್ನು ಟಾಟಾ ಸಮೂಹ ಹೊಂದಿರುವುದು ಸ್ಪಷ್ಟವಾಗುತ್ತದೆ.​
  • ಮೆದುಳಿಗೆ ಕೈಹಾಕಿದ ಮಸ್ಕ್‌, ಮನುಷ್ಯನ ತಲೆಗೆ ಚಿಪ್‌ ಅಳವಡಿಕೆ ಮುಂದಾದ ನಂ.1 ಶ್ರೀಮಂತ December 7, 2022
    Elon Musk chip | ಮಾನವನ ಮೆದುಳಿನಲ್ಲಿ ಕಂಪ್ಯೂಟರ್‌ ಆಧಾರಿತ ಚಿಪ್‌ ಅಳವಡಿಕೆಯ ಕಾಲ ಅತ್ಯಂತ ಸನ್ನಿಹಿತವಾಗಿದೆ. ಜಗತ್ತಿನ ನಂ.1 ಉದ್ಯಮಿ ಎಲನ್‌ ಮಸ್ಕ್‌ ಒಡೆತನದ ನ್ಯೂರಾಲಿಂಕ್‌ ಸಂಸ್ಥೆ ಈ ಕುರಿತ ಕ್ಲಿನಿಕಲ್‌ ಟ್ರಯಲ್‌ ನಡೆಸಲು, ಅಮೆರಿಕ ಸರಕಾರದ ಅನುಮತಿ ಪಡೆಯುತ್ತಿದೆ. ಮಸ್ಕ್‌ ಏಕೆ ಮೆದುಳಿಗೆ ಚಿಪ್‌ ಅಳವಡಿಕೆಗೆ ಮುಂದಾಗಿದ್ದಾರೆ? ಇದರಿಂದ ಮುಂದೆ ಏನೆಲ್ಲ ಘಟಿಸಬಹುದು?- ಈ ಬಗ್ಗೆ ಕೌತುಕದ ನೋಟ ಇಲ್ಲಿದೆ.

Exit mobile version